Work from home assignment-6

ಸರ್ಕಾರಿ ಪ್ರೌಢಶಾಲೆ ತಳವಗೇರಾ 
ತಾಲೂಕು: ಕುಷ್ಟಗಿ ,ಜಿಲ್ಲಾ: ಕೊಪ್ಪಳ
 ಶಿಕ್ಷಕರು ಹೆಸರು: ಲಕ್ಷ್ಮೀಬಾಯಿ         
ಬೋಧಿಸುವ ವಿಷಯ:ಸಮಾಜ ವಿಜ್ಞಾನ
ಸಹೋದ್ಯೋಗಿಗಳೊಡನೆ ಸಂಭಾಷಣೆಯ ಚರ್ಚೆ ಕುರಿತು ಟಿಪ್ಪಣಿ
ದಿನಾಂಕ 27-07- 2020 ರಂದು ಶ್ರೀಮತಿ ವಿಶಾಲಾಕ್ಷಮ್ಮ ಸರ್ಕಾರಿ ಪ್ರೌಢಶಾಲೆ ಚಳಗೇರಾ
 ತರಗತಿ : 10ನೇ ತರಗತಿ                   ಪಾಠದ ಹೆಸರು : ನೈಸರ್ಗಿಕ ಸಂಪನ್ಮೂಲಗಳು 
     ಪರಿಕಲ್ಪನೆ :ನಮ್ಮ ಪರಿಸರ ಹೆಜ್ಜೆಗುರುತಿನ ಕಡಿಮೆ ಮಾಡುವ ಮಾರ್ಗೋಪಾಯಗಳು
     ವಿವರಣೆ :ನಿಮ್ಮ ಪರಿಸರದ ಹೆಜ್ಜೆ ಗುರುತನ್ನು ಕಡಿಮೆ ಮಾಡಲು ನೀವೇನು ಮಾಡಬಹುದು ಈ ಅಂಶಗಳಲ್ಲಿ ಆಹಾರ ಮತ್ತು ಇಂಧನ ಶಕ್ತಿ ಬಗ್ಗೆ ನಾವು ಚರ್ಚೆ ಮಾಡಿ ಇನ್ನು ಪರಿಣಾಮಕಾರಿಯಾಗಿ ಆಹಾರ ಮತ್ತು ಇಂಧನ ಶಕ್ತಿಗಳನ್ನು ನಾವು ಮುಂದಿನ ಪೀಳಿಗೆಗೆ ಹೇಗೆ ಉಪಯುಕ್ತವಾಗುವಂತೆ ಮಾಡಬಹುದು ಎಂಬುದನ್ನು ಚರ್ಚಿಸಿದೆವು 
ದಿನಾಂಕ 24-07-2020 ಶ್ರೀಮತಿ ಭಾರತಿ ಶಿಕ್ಷಕಿ ಬಾಲಕರ ಸರ್ಕಾರಿ ಪ್ರೌಢಶಾಲೆ   ಹನಮಸಾಗರ
 ತರಗತಿ:10ನೇ ತರಗತಿ                    ಪಾಠದ ಹೆಸರು: ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ
 ಪರಿಕಲ್ಪನೆ: ಭಾರತ ಮತ್ತು ಅಮೆರಿಕ ಸಂಬಂಧ      
ವಿವರಣೆ: ಪ್ರಾಚೀನ ಕಾಲದಿಂದ ಇಂದಿನ ಕಾಲದವರೆಗೂ ಭಾರತ ಮತ್ತು ಅಮೆರಿಕ ಸಂಬಂಧ ಯಾವ ರೀತಿಯಾಗಿ ಇದೆ.ಎಂಬುದು ಆ ಸಂಬಂಧವನ್ನು ಹೇಗೆ ಮುಂದುವರಿಸಿಕೊಂಡು ಹೊರಟಿವೆ ಎರಡು ರಾಷ್ಟ್ರಗಳ ಎಂಬುದನ್ನು ಕುರಿತು ಚರ್ಚಿಸಿದೆವು
ದಿನಾಂಕ: 26-೦7-20 ,ಶ್ರೀಮತಿ ಲೀಲಾ ಶಿಕ್ಷಕಿ ಸರ್ಕಾರಿ ಪ್ರೌಢಶಾಲೆ ಕಬ್ಬರಗಿ 
 ತರಗತಿ: ಎಂಟನೇ ತರಗತಿ                               ಪಾಠದ ಹೆಸರು : ಸಮಾಜಶಾಸ್ತ್ರದ ಪರಿಚಯ 
 ಪರಿಕಲ್ಪನೆ :ಭಾರತೀಯ ಸಮಾಜಶಾಸ್ತ್ರರು 
ವಿವರಣೆ :ಭಾರತೀಯ ಸಮಾಜಶಾಸ್ತ್ರದ ಜೀವನ ಸಾಧನೆ ಮತ್ತು ಅವರ ಕೃತಿಗಳು ಸಮಾಜಶಾಸ್ತ್ರಕ್ಕೆ ನೀಡಿದ ಕೊಡುಗೆಗಳನ್ನು ಕುರಿತು ಚರ್ಚಿಸಿದೆವು
ದಿನಾಂಕ :28-07-2020 ಶ್ರೀಮತಿ ರೋಹಿಣಿ ಶಿಕ್ಷಕಿ ಬಾಲಕರ ಶಾಲೆ ಹಣಮಸಾಗರ 
ತರಗತಿ :10ನೇ ತರಗತಿ                   ಪಾಠದ ಹೆಸರು: ವ್ಯವಹಾರ ಜಾಗತೀಕರಣ
 ಪರಿಕಲ್ಪನೆ: ಜಾಗತೀಕರಣದ ನಕಾರಾತ್ಮಕ ಮತ್ತು ಸಕಾರಾತ್ಮಕ ಪರಿಣಾಮ
ವಿವರಣೆ: ಪ್ರಪಂಚದಲ್ಲಿ ಜಾಗತೀಕರಣದಿಂದ ಉಂಟಾಗುವ ನಕಾರಾತ್ಮಕ ಮತ್ತು ಸಕಾರಾತ್ಮಕ ಪರಿಣಾಮಗಳು ಚರ್ಚಿಸಿ ನಕಾರಾತ್ಮಕ ಪರಿಣಾಮಗಳನ್ನು  ಕಡಿಮೆಗೊಳಿಸಿ ಸಕಾರಾತ್ಮಕ ಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಷಯಗಳನ್ನು ಚರ್ಚಿಸಿದೆವು.

Comments

Popular posts from this blog

Assignment 5/5