Work from home-assignment-1
ಸರ್ಕಾರಿ ಪ್ರೌಢಶಾಲೆ ತಳವಗೇರಾತಾಲೂಕು ಕುಷ್ಟಗಿ ಜಿಲ್ಲಾ ಕೊಪ್ಪಳಶಿಕ್ಷಕರ ಹೆಸರು :ಲಕ್ಷ್ಮೀಬಾಯಿ ಎಚ್
ಬೋಧಿಸುವ ವಿಷಯ :ಸಮಾಜ ವಿಜ್ಞಾನಅಸೈನ್ಮೆಂಟ್ ಒಂದರ ಆಡಿಯೋ ವಿಡಿಯೋಗಳು
1). ಎಂಟನೇ ತರಗತಿಯ ಭೌಗೋಳಿಕ ಲಕ್ಷಣಗಳು ಮತ್ತು ಚರಿತ್ರೆ ಪೂರ್ವ ಭಾರತ ಅಧ್ಯಾಯದಲ್ಲಿ ನ ಒಂದು ಪರಿಕಲ್ಪನೆ ಭಾರತದ ಭೌಗೋಳಿಕ ಲಕ್ಷಣಗಳ ಬಗ್ಗೆ ವಿಡಿಯೋ ಮಾಡಲಾಗಿರುತ್ತದೆ
2). ಎಂಟನೇ ತರಗತಿಯ ರಾಜ್ಯಶಾಸ್ತ್ರ ವಿಭಾಗದಿಂದ ರಾಜ್ಯಶಾಸ್ತ್ರ ಅರ್ಥ ಮತ್ತು ಪ್ರಾಮುಖ್ಯತೆ ಯಲ್ಲಿನ ಒಂದು ಪರ ಪರಿಕಲ್ಪನೆ ರಾಜ್ಯ ಶಾಸ್ತ್ರದ ಬೆಳವಣಿಗೆ ಬಗ್ಗೆ ವಿಡಿಯೋ ಮಾಡಲಾಗಿದೆ.
3). 9ನೇ ತರಗತಿಯ ಭೂಗೋಳಶಾಸ್ತ್ರ ವಿಭಾಗದಿಂದ ನಮ್ಮ ರಾಜ್ಯ ಕರ್ನಾಟಕದ ಮಧ್ಯದಲ್ಲಿನ ಒಂದು ಪರಿಕಲ್ಪನೆ ಕರ್ನಾಟಕ ಎಂಬ ಪದದ ಉತ್ಪತ್ತಿ ಬಗ್ಗೆ ಆಡಿಯೋ ಮಾಡಲಾಗಿದೆ.
4). 9ನೇ ತರಗತಿಯ ಇತಿಹಾಸ ವಿಭಾಗದಿಂದ ಮೂರನೆಯ ಅಧ್ಯಾಯವಾದ ಮತಪ್ರವರ್ತಕರು ಇದರಲ್ಲಿನ ಶಂಕರಾಚಾರ್ಯರ ಜೀವನ ಗ್ರಂಥಗಳ ಕುರಿತು ಒಂದು ಆಡಿಯೋ ತಯಾರಿಸಲಾಗುತ್ತದೆ.
5). 10ನೇ ತರಗತಿಯ ರಾಜ್ಯಶಾಸ್ತ್ರ ವಿಭಾಗದಿಂದ ಭಾರತದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು ಅಧ್ಯಾಯದಿಂದ ಇದರಲ್ಲಿ ಒಂದು ಪರಿಕಲ್ಪನೆ ಅಂದರೆ ನಿರುದ್ಯೋಗ ಎಂಬ ಪದದ ಅರ್ಥ ಮತ್ತು ನಿರುದ್ಯೋಗಕ್ಕೆ ಕಾರಣಗಳು ನಿರುದ್ಯೋಗದ ಪರಿಹಾರೋಪಾಯಗಳ ಬಗ್ಗೆ ಕುರಿತು ವಿಡಿಯೋ ಮಾಡಲಾಗಿರುತ್ತದೆ.
Comments
Post a Comment