Assignment-9

ವೃತ್ತಿ ನೈಪುಣ್ಯತೆಯ ಎಂಬುದು ಎಲ್ಲಾ ಬಾಂಧವರಿಗೆ ಅನ್ವಯವಾಗುವಂತಹ ದ್ದು. ಯಾವುದೇ ವೃತ್ತಿಯಲ್ಲಿ ತೊಡಗಿರುವಂತಹ ವ್ಯಕ್ತಿ ನಿಂತ ನೀರಾಗದೇ ಹರಿಯುವ ನದಿ ಯಾಗಬೇಕು ಏಕೆಂದರೆ ನಮ್ಮ ವೃತ್ತಿಯಲ್ಲಿ ನಾವು ಪ್ರತಿದಿನ ಹೊಸತನ್ನು ರೂಡಿಸಿಕೊಳ್ಳ ದಿದ್ದರೆಅಧಃಪತನಕ್ಕೆ ಸಾಗುತ್ತೇವೆ. ಇದರಿಂದ ನಾವು ಪ್ರತಿನಿತ್ಯ ಅಪ್ಡೇಟ್ ಆಗಬೇಕಾಗುತ್ತದೆ. ಮಾಡುವುದರಿಂದ ವೃತ್ತಿ ಅತ್ಯಂತ ಪವಿತ್ರವಾದದ್ದು ಮತ್ತು ಅತ್ಯಂತ ಜವಾಬ್ದಾರಿಯುಳ್ಳ ತಕ್ಕದ್ದು. ಶಿಕ್ಷಕರು ತಮ್ಮ ವೃತ್ತಿಯಲ್ಲಿ ತಮ್ಮ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಲು ಅನೇಕ ಅಂಶಗಳು ಕಾರಣವಾಗಿ ಅವುಗಳೆಂದರೆ
೧) ಶಿಕ್ಷಕರು ಕಾಲಕಾಲಕ್ಕೆ ತರಬೇತಿಗಳನ್ನು ಪಡೆದುಕೊಂಡು ತಮ್ಮ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳುವುದು
೨ ಅಂತರ್ಜಾಲದ ಮೂಲಕ ತಮಗೆ ಕೃಷ್ಣ ಕರವಾದ ಅಂಶಗಳನ್ನು ಪರಿಹರಿಸಿಕೊಳ್ಳುವುದು.
೩) ಪ್ರತಿನಿತ್ಯ  ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು
೪) ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಗಳನ್ನು ಪಡೆದುಕೊಳ್ಳುವುದು
೫)  ಚಿತ್ರ ಬಿಡಿಸುವುದು, ಮಾದರಿಗಳನ್ನು ತಯಾರಿಸುವುದು, ಟಿಪ್ಪಣಿ ಮಾಡುವುದು, ಲೇಖನಗಳನ್ನು ಬರೆಯುವುದು ಮುಂತಾದ ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗುವುದು.

Comments

Popular posts from this blog

Assignment 5/5