ಯಾವ ರೀತಿ ವಿದ್ಯುತ್ ಪ್ರವಾಹದಿಂದ ಕಾಂತಕ್ಷೇತ್ರವನ್ನು ಉಂಟುಮಾಡಬಹುದು ಅದೇ ರೀತಿ ಬದಲಾದ ಕಾಂತ ಕ್ಷೇತ್ರದಿಂದ ವಿದ್ಯುತ್ ತಯಾರಿ ಮಾಡಬಹುದು ಎಂಬುದನ್ನು ಮೈಕಲ್ ಫ್ಯಾರಡೆ ತೋರಿಸಿಕೊಟ್ಟ ಮೂಲಕ ಇವತ್ತು ಜಗತ್ತು ವಿದ್ಯುತ್ ಬಳಕೆಯನ್ನು ಕಂಡುಕೊಂಡಿದೆ
doubt net app ಡೌಟ್ ನೆಟ್ ಆಪ್ ಇದೊಂದು ಉಪಯೋಗಕಾರಿ ಅಪ್ ಆಗಿದ್ದು ನಾವು ನಮ್ಮ ಪಠ್ಯವಿಷಯದಲ್ಲಿ ಬರುವ ಬಹಳ ಪ್ರಮುಖವಾಗಿ ವಿಜ್ಞಾನ ಮತ್ತು ಗಣಿತದಲ್ಲಿ ಬರುವ ಸಮಸ್ಯೆಗಳನ್ನು ಬಳಸಿ ಪರಿಹರಿಸಿಕೊಳ್ಳಬಹುದು
Comments
Post a Comment