Assignment 5/2

ವಿದ್ಯುತ್ ಮೋಟಾರ್ ನ ಕಾರ್ಯ
ವಿದ್ಯುತ್ ಮೋಟಾರ್ ಇದನ್ನು ನಾವು ಪ್ರತಿನಿತ್ಯ ಮನೆಯಲ್ಲಿ ಮತ್ತು ತೋಟಗಳಲ್ಲಿ ಈ ಸಾಧನವನ್ನು ಬಳಸುತ್ತೇವೆ ಈ ಸಾಧನವು ವಿದ್ಯುತ್ಶಕ್ತಿಯನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವರ್ತಿಸುತ್ತದೆ ಮನೆಯಲ್ಲಿ ಮಿಕ್ಸರ್ ಇವೆಲ್ಲವೂ ಈ ಸಾಧನವನ್ನು ಒಳಗೊಂಡಿರುತ್ತವೆ.

Comments

Popular posts from this blog

Assignment 5/5